ಇಂದು ಚೆನ್ನೈ ತಂಡ ಮುಂಬೈ ಅವರನ್ನ ಈ ಸೀಸನ್ ನ ಮೊದಲನೆಯ ಮ್ಯಾಚ್ ನಲ್ಲಿ
ಎದುರಿಸಲಿದೆ . ಟಾಸ್ ಗೆದ್ದ ಚೆನ್ನೈ ಫೀಲ್ಡಿಂಗ್ ಆಯ್ದುಕೊಂಡಿದೆ. ಸೂರ್ಯಕುಮಾರ್ ಯಾದವ್ ಹಾಗು ಇಶಾನ್ ಕಿಶನ್ ಉತ್ತಮ ಆಟವಾಡಿದ್ದಾರೆ
Today Chennai will be facing Mumbai Indians in the opening match
of this season CSK chose to field after winning the toss. Mumbai Indians have already lost 2 wickets . Suryakumar Yadav and Ishan Kishan Builds a good partnership